ಹವ್ಯಕ ಕನ್ನಡ, ಹೈಗ ಕನ್ನಡ, ಹವಿಗನ್ನಡ ಅಥವಾ ಹವ್ಯಕ ಭಾಷೆ ಹವ್ಯಕ ಜನಾಂಗದವರು ಬಳಸುವ ಕನ್ನಡ ಭಾಷೆ. ಇದು ಕನ್ನಡದ ಉಪಭಾಷೆ. ಇದು ಹಳೆಗನ್ನಡಕ್ಕೆ ಹತ್ತಿರವಿರುವುದರಿಂದ ಬಹಳಷ್ಟು ಕನ್ನಡಿಗರಿಗೆ ಅರ್ಥವಾಗುವುದು ಕಷ್ಟ. == ಉದಾಹರಣೆ == === ಕ್ರಿಯಾಪದಗಳು === ಹೋಗುತ್ತೇನೆ = ಹೋಗ್ತಿ/ಹೋವ್ತೆ/ಹೋಗ್ತೆ ಬರುತ್ತೇನೆ = ಬರ್ತಿ/ಬತ್ತಿ/ಬತ್ತೆ == ಬಾಹ್ಯ ಸಂಪರ್ಕ == ಹವ್ಯಕ ಭಾಷೆಯ ಜಾಲತಾಣ 2012-11-12 ವೇಬ್ಯಾಕ್ ಮೆಷಿನ್ ನಲ್ಲಿ.